ZoomTech ವೆಬ್‌ಸೈಟ್‌ಗೆ ನಿಮಗೆ ಹೃತ್ಪೂರ್ವಕ ಸ್ವಾಗತ. ನಮ್ಮ ವೆಬ್‌ಸೈಟ್‌ನಲ್ಲಿ ಸರ್ಕಾರಿ ಉದ್ಯೋಗ ಮಾಹಿತಿ, ಶಿಕ್ಷಣ ಸುದ್ದಿ, ಟೆಕ್ನಾಲಜಿ ಅಪ್ಡೇಟ್‌ಗಳು, ಸರ್ಕಾರಿ ಯೋಜನೆಗಳು ಹಾಗೂ ಉಪಯುಕ್ತ ಮಾಹಿತಿಗಳನ್ನು ಕನ್ನಡದಲ್ಲಿ ಸರಳ ಮತ್ತು ಸುಲಭವಾಗಿ ನೀಡಲಾಗುತ್ತದೆ.
ವಿದ್ಯಾರ್ಥಿಗಳು, ಉದ್ಯೋಗಾಕಾಂಕ್ಷಿಗಳು ಮತ್ತು ಸಾಮಾನ್ಯ ಓದುಗರಿಗೆ ವೇಗವಾದ ಹಾಗೂ ನಿಖರ ಮಾಹಿತಿಯನ್ನು ತಲುಪಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ. Railway Jobs, Bank Jobs, Defence Jobs, Post Office Recruitment, Scholarship ಮಾಹಿತಿ, Government Schemes ಹಾಗೂ Trending News ಕುರಿತು ನಿಯಮಿತವಾಗಿ ಅಪ್ಡೇಟ್‌ಗಳನ್ನು ಪ್ರಕಟಿಸಲಾಗುತ್ತದೆ.
ನಮ್ಮ ಉದ್ದೇಶ
ಕನ್ನಡ ಓದುಗರಿಗೆ ಸರಳ ಭಾಷೆಯಲ್ಲಿ ಉಪಯುಕ್ತ ಮಾಹಿತಿಯನ್ನು ನೀಡುವುದು ಮತ್ತು ಉದ್ಯೋಗ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಸಹಾಯವಾಗುವ ವಿಷಯಗಳನ್ನು ತಲುಪಿಸುವುದು ನಮ್ಮ ಪ್ರಮುಖ ಗುರಿಯಾಗಿದೆ.
ನಾವು ನೀಡುವ ಮಾಹಿತಿ
- ಸರ್ಕಾರಿ ಉದ್ಯೋಗ ಮಾಹಿತಿ
- ರೈಲ್ವೆ ಮತ್ತು ಬ್ಯಾಂಕ್ ನೇಮಕಾತಿ ಸುದ್ದಿ
- ಡಿಫೆನ್ಸ್ ಹಾಗೂ Post Office Job Updates
- Scholarship ಮತ್ತು Government Scheme ಮಾಹಿತಿ
- ಟೆಕ್ನಾಲಜಿ ಹಾಗೂ Trending News
- ಶಿಕ್ಷಣ ಮತ್ತು Career Guidance
ಮುಖ್ಯ ಸೂಚನೆ
ನಾವು ಯಾವುದೇ ಸರ್ಕಾರಿ ಸಂಸ್ಥೆಯನ್ನು ಪ್ರತಿನಿಧಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಅಧಿಕೃತ ವೆಬ್‌ಸೈಟ್‌ಗಳು ಮತ್ತು ವಿಶ್ವಾಸಾರ್ಹ ಮೂಲಗಳಿಂದ ಸಂಗ್ರಹಿಸಿ ಪ್ರಕಟಿಸಲಾಗುತ್ತದೆ. ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸುವುದು ಉತ್ತಮ.
Zoomtech ಗೆ ಭೇಟಿ ನೀಡಿದಕ್ಕಾಗಿ ಧನ್ಯವಾದಗಳು 🙌
📩 ಸಂಪರ್ಕ: udyogapulse@gmail.com