ಇಂದಿನ ಕಾಲದಲ್ಲಿ UPI Apps ನಮ್ಮ ದಿನನಿತ್ಯದ ಜೀವನದ ಮುಖ್ಯ ಭಾಗವಾಗಿದೆ. ಹಣ ಕಳುಹಿಸುವುದು, ಬಿಲ್ ಪಾವತಿಸುವುದು, ರಿಚಾರ್ಜ್ ಮಾಡುವುದು ಎಲ್ಲವೂ ಕೆಲವೇ ಕ್ಷಣಗಳಲ್ಲಿ ಸಾಧ್ಯವಾಗಿದೆ. ಇದರಿಂದ ಹಣದ ವಹಿವಾಟು ಬಹಳ ಸುಲಭವಾಗಿದೆ. ಅಂಗಡಿ ಮುಂಗಟ್ಟು ಗಳಿಗೆ ಹೋದರೆ ಅಲ್ಲಿ ಚಿಲ್ಲರೆ ಕೊಡುವೂದೆ ದೊಡ್ಡ ಸಮಸ್ಯೆ ಆಗಿತ್ತು ಆದ್ರೆ ಈಗ ಈ Digital money ಯ ಮೂಲಕ ತುಂಬಾ ಸಹಕಾರಿ ಯಾಗಿದೆ. ಭಾರತದಲ್ಲಿ ಅನೇಕ UPI Apps ಲಭ್ಯವಿದ್ದು, ಯಾವ App ಉತ್ತಮ ಹಾಗೂ UPI ನ ಹೊಸ ನಿಯಮಗಳು ಏನು ಎಂಬುದನ್ನು ತಿಳಿದುಕೊಳ್ಳುವುದು ಅಗತ್ಯವಾಗಿದೆ.
ಭಾರತದಲ್ಲಿ ಚಾಲ್ತಿಯಲ್ಲಿರುವ ಪ್ರಮುಖ UPI App ಗಳು
1. PhonePe
ಭಾರತದಲ್ಲಿ ಹೆಚ್ಚು ಬಳಸುವ UPI App ಗಳಲ್ಲಿ ಒಂದು. Recharge, bill payment, money transfer ಸೌಲಭ್ಯ ಇದೆ ಮತ್ತು Digital gold ಅನ್ನು ಕೂಡ ಖರೀದಿಸಬಹುದು.
ಪ್ರಮುಖ ಲಕ್ಷಣಗಳು
- Money Transfer
- Bill Payments
- Scan & Pay
- Bank Balance Check
- Mobile Recharge
- UPI Lite
- Insurance & Investments
- Split Expenses
- International UPI
- Biometric Pay
2. Google Pay
ಈ App ಸಂಪೂರ್ಣವಾಗಿ ಕಂಪನಿಯ ಮಾಲೀಕತ್ವಕ್ಕೆ ಒಳಪಟ್ಟಿದೆ.ಸರಳ interface, ವೇಗವಾದ payment, rewards offer ಇರುವ ಆಪ್. ಇದು ಕೂಡ ಭಾರತದಲ್ಲಿ ಅತ್ಯಂತ ಜನಪ್ರಿಯ UPI App ಗಳಲ್ಲಿ ಒಂದಾಗಿದೆ.
ಪ್ರಮುಖ ಲಕ್ಷಣಗಳು
- Money Transfer
- Receive Money
- Bill Payments
- QR Code Scan & Pay
- Split Bill
- Rewards & Offers
- Mobile Recharge
- Bank Balance Check
- Tap to Pay (Supported Devices)
3. Paytm
UPI ಜೊತೆಗೆ wallet, recharge, shopping options ಕೂಡ ಇದೆ.
ಪ್ರಮುಖ ಲಕ್ಷಣಗಳು
- UPI Money Transfer
- Scan & Pay
- Bill Payments
- Mobile Recharge
- Bank Balance Check
- Rewards & Cashback
- AutoPay & Reminders
- Privacy Features
- International UPI
- New AI Features
4. BHIM
ಈ App ಸರ್ಕಾರದಿಂದ ಕಾರ್ಯ ನಿರ್ವಸುತ್ತದೆ.NPCI ನಿರ್ಮಿಸಿದ ಅಧಿಕೃತ UPI App. Simple ಮತ್ತು trusted app.Simple, secure ಮತ್ತು trusted UPI App ಬೇಕಾದರೆ BHIM App ಉತ್ತಮ ಆಯ್ಕೆ. Bank transfer ಮತ್ತು basic payments ಗೆ ಇದು ತುಂಬಾ ಉಪಯುಕ್ತ.
ಪ್ರಮುಖ ಲಕ್ಷಣಗಳು
- UPI Money Transfer
- Receive Money
- QR Code Scan & Pay
- Bank Balance Check
- Multi Bank Support
- Bill Payments
- Secure Transactions
- Simple Interface
- Multiple Language Support
- Government Trusted App
5. Amazon Pay
Amazon shopping ಮಾಡುವವರಿಗೆ ಉಪಯುಕ್ತವಾದ ಒಂದು UPI App ಆಗಿದೆ. Cashback offers ಇರುತ್ತವೆ.UPI payment, recharge, bills, cashback ಮತ್ತು shopping payments ಎಲ್ಲವೂ ಒಂದೇ app ನಲ್ಲಿ ಸಿಗುತ್ತದೆ.
ಪ್ರಮುಖ ಲಕ್ಷಣಗಳು
💥UPI Money Transfer
ಮೊಬೈಲ್ ನಂಬರ್, UPI ID ಅಥವಾ bank account ಗೆ ತಕ್ಷಣ ಹಣ ಕಳುಹಿಸಬಹುದು.
💥Scan & Pay
ಯಾವುದೇ ಅಂಗಡಿ QR code scan ಮಾಡಿ payment ಮಾಡಬಹುದು.
💥Amazon Shopping Payments
Amazon ನಲ್ಲಿ shopping ಮಾಡುವಾಗ ಒಂದೇ tap ನಲ್ಲಿ payment ಮಾಡಬಹುದು.
💥Bill Payments
Electricity bill, gas bill, water bill, broadband, credit card bill ಪಾವತಿಸಬಹುದು.
💥Mobile Recharge
Prepaid mobile recharge ಹಾಗೂ DTH recharge ಮಾಡಬಹುದು.
💥Amazon Pay Balance
Wallet ರೀತಿಯಲ್ಲಿ money add ಮಾಡಿ ನಂತರ payments ಮಾಡಬಹುದು.
💥Cashback & Rewards
Shopping, recharge, bills ಮೇಲೆ cashback ಹಾಗೂ offers ಸಿಗಬಹುದು.
💥Travel Booking
Flights, train, bus tickets book ಮಾಡಬಹುದು.
💥Gift Cards
Amazon gift cards ಖರೀದಿ ಮಾಡಿ ಬೇರೆವರಿಗೆ ಕಳುಹಿಸಬಹುದು.
💥New Features
Fixed Deposit, vehicle insurance ಹಾಗೂ family payments ಗೆ UPI Circle features ಸೇರಿಸಲಾಗಿದೆ.
6. WhatsApp Pay
WhatsApp chat ಒಳಗೇ payment ಮಾಡಲು ಅನುಕೂಲ.WhatsApp ಹೆಚ್ಚು ಬಳಸುವವರಿಗೆ WhatsApp Pay ತುಂಬಾ ಉಪಯುಕ್ತ. Chat ಜೊತೆಗೆ money transfer ಕೂಡ ಒಂದೇ app ನಲ್ಲಿ ಸುಲಭವಾಗಿ ಮಾಡಬಹುದು.
ಪ್ರಮುಖ ಲಕ್ಷಣಗಳು
💥UPI Money Transfer
Chat ಮಾಡುತ್ತಿರುವ contact ಗೆ ನೇರವಾಗಿ ಹಣ ಕಳುಹಿಸಬಹುದು ಮತ್ತು ಸ್ವೀಕರಿಸಬಹುದು.
💥In-Chat Payments
WhatsApp app ಬಿಡದೆ chat window ಒಳಗೇ payment ಮಾಡಬಹುದು.
💥Bank-to-Bank Transfer
UPI ಮೂಲಕ bank account ನಿಂದ bank account ಗೆ ತಕ್ಷಣ ಹಣ ವರ್ಗಾವಣೆ ಆಗುತ್ತದೆ.
💥QR Code Pay
QR code scan ಮಾಡಿ ಅಂಗಡಿಗಳಲ್ಲಿ payment ಮಾಡಬಹುದು.
💥Money Request
ಬೇರೆವರಿಗೆ payment request ಕಳುಹಿಸಬಹುದು.
💥Secure Payments
UPI PIN, app security ಮತ್ತು encrypted platform ಮೂಲಕ ಸುರಕ್ಷಿತ transaction ಸಿಗುತ್ತದೆ.
💥Same Contact List Use
Phone contacts ಇದ್ದರೆ ಬೇರೆ app add ಮಾಡದೇ ಸುಲಭವಾಗಿ ಹಣ ಕಳುಹಿಸಬಹುದು.
💥Multi-Bank Support
ಹಲವಾರು ಭಾರತೀಯ ಬ್ಯಾಂಕ್ಗಳನ್ನು link ಮಾಡಿ ಬಳಸಬಹುದು.
💥Mobile Recharge (New Feature)
ಇತ್ತೀಚೆಗೆ prepaid mobile recharge option ಸೇರಿಸಲಾಗಿದೆ (Jio, Airtel, Vi support).
💥Easy for Beginners
ಹೆಚ್ಚು options ಇಲ್ಲದೆ simple payment ಬೇಕಾದವರಿಗೆ ಉಪಯುಕ್ತ app.
2026 ರ UPI ನ ಹೊಸ ನಿಯಮ ಮತ್ತು ನೀತಿಗಳನ್ನು ತಿಳಿಯೋಣ
2026ರಲ್ಲಿ UPI ಬಳಕೆದಾರರ ಸುರಕ್ಷತೆ, ವೇಗ ಮತ್ತು ಸಿಸ್ಟಮ್ ಸ್ಥಿರತೆ ಹೆಚ್ಚಿಸಲು ಕೆಲವು ಹೊಸ ನಿಯಮಗಳು ಜಾರಿಯಾಗಿದೆ. PhonePe, Google Pay, Paytm, BHIM ಸೇರಿದಂತೆ ಎಲ್ಲಾ ಪ್ರಮುಖ UPI Apps ಮೇಲೆ ಇದರ ಪರಿಣಾಮ ಇರುತ್ತದೆ.
1. ದಿನದ Balance ಚೆಕ್ ಮಾಡುವ ಲಿಮಿಟ್ ಅನ್ನು ಮೀರಬಾರದು
ಒಂದು UPI App ನಲ್ಲಿ ದಿನಕ್ಕೆ ಗರಿಷ್ಠ 50 ಬಾರಿ ಮಾತ್ರ bank balance check ಮಾಡಬಹುದು. ಇದು server load ಕಡಿಮೆ ಮಾಡಲು ಸಹಾಯ ಮಾಡುತ್ತದೆ.
2. ಪೆಂಡಿಂಗ್ ಟ್ರಾನ್ಸಾಕ್ಷನ್ ಸ್ಟೇಟಸ್ Check ಲಿಮಿಟ್
Pending transaction status ಅನ್ನು ಮರುಮರು refresh ಮಾಡಲು ಅವಕಾಶ ಇಲ್ಲ. ಸಾಮಾನ್ಯವಾಗಿ 3 attempts ಮಿತಿ ಹಾಗೂ ಮಧ್ಯದಲ್ಲಿ waiting time ಇರಬಹುದು.
3. Stronger ಸೆಕ್ಯೂರಿಟಿ / Two-Factor Authentication
UPI payment ಮಾಡುವಾಗ PIN ಜೊತೆ OTP, biometric ಅಥವಾ device approval extra verification ಕೆಲವು ಸಂದರ್ಭಗಳಲ್ಲಿ ಬೇಕಾಗಬಹುದು. Fraud ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ.
4. ಸಾಮಾನ್ಯ Transaction ಲಿಮಿಟ್
ಹೆಚ್ಚಿನ users ಗೆ ಸಾಮಾನ್ಯ UPI limit ಇನ್ನೂ ₹1 ಲಕ್ಷ ಇರಬಹುದು. ಆದರೆ bank ಪ್ರಕಾರ ಬದಲಾಯಬಹುದು.
5. ಕೆಲವು Categoryಗಳಿಗೆ Higher ಲಿಮಿಟ್
ಇನ್ಶೂರೆನ್ಸ್ , ಟ್ಯಾಕ್ಸ್ , ಎಜುಕೇಶನ್ , ಹಾಸ್ಪಿಟಲ್ , IPO ಮುಂತಾದ ಕೆಲವು payments ಗೆ ₹5 ಲಕ್ಷವರೆಗೆ limit ಇರಬಹುದು.
6. AutoPay / Scheduled Payments ರೂಲ್ಸ್
Subscription, EMI, OTT payments scheduled ಸಮಯಕ್ಕೆ process ಆಗುತ್ತದೆ. Peak hours ಹೊರತುಪಡಿಸಿ process ಮಾಡುವ ವ್ಯವಸ್ಥೆ ಇರಬಹುದು.
FAQ – 2026 UPI New Rules ಸಾಮಾನ್ಯ ವಾಗಿ ಜನರು ಕೇಳುವ ಪ್ರಶ್ನೆಗಳು
Q1. 2026ರ ಹೊಸ UPI rules ಯಾರಿಗೆ ಅನ್ವಯವಾಗುತ್ತವೆ?
PhonePe, Google Pay, Paytm, BHIM ಸೇರಿದಂತೆ ಎಲ್ಲಾ UPI app ಬಳಕೆದಾರರಿಗೆ ಅನ್ವಯವಾಗುತ್ತವೆ.
Q2. ದಿನಕ್ಕೆ ಎಷ್ಟು ಹಣ ಕಳುಹಿಸಬಹುದು?
ಸಾಮಾನ್ಯವಾಗಿ ₹1 ಲಕ್ಷವರೆಗೆ. ಆದರೆ bank ಹಾಗೂ transaction type ಪ್ರಕಾರ ಬದಲಾಗಬಹುದು.
Q3. Balance check limit ಎಷ್ಟು?
ಕೆಲವು apps ನಲ್ಲಿ ದಿನಕ್ಕೆ 50 ಬಾರಿ ವರೆಗೆ ಮಿತಿ ಇರಬಹುದು.
Q4. Pending transaction status ಎಷ್ಟು ಬಾರಿ check ಮಾಡಬಹುದು?
Repeated refresh ಗೆ ಮಿತಿ ಇರುತ್ತದೆ. App ಪ್ರಕಾರ ಬದಲಾಗಬಹುದು.
Q5. UPI payment ಗೆ charges ಇದೆಯಾ?
ಸಾಮಾನ್ಯವಾಗಿ ವ್ಯಕ್ತಿಗತ bank-to-bank UPI payments ಗೆ charges ಇರುವುದಿಲ್ಲ.
Q6. Higher limit ಯಾವ payments ಗೆ ಸಿಗುತ್ತದೆ?
Insurance, education, hospital, tax ಮುಂತಾದ ಕೆಲವು category payments ಗೆ ಹೆಚ್ಚು limit ಇರಬಹುದು.
Q7. UPI safe ಆಗಿದೆಯಾ?
ಹೌದು, UPI PIN, OTP, biometric security ಇರುವುದರಿಂದ ಸುರಕ್ಷಿತ. PIN ಯಾರಿಗೂ ಹೇಳಬೇಡಿ.
Q8. ಯಾವ UPI app best?
Daily use ಗೆ PhonePe, Google Pay; simple use ಗೆ BHIM ಉತ್ತಮ ಆಯ್ಕೆ.
ಕೊನೆಯ ಮಾತು
2026ರಲ್ಲಿ ಹೊಸ UPI ನಿಯಮಗಳು ಬಳಕೆದಾರರ ಸುರಕ್ಷತೆ ಮತ್ತು ವೇಗವಾದ ಡಿಜಿಟಲ್ ಪಾವತಿಗೆ ಸಹಾಯ ಮಾಡುತ್ತವೆ. PhonePe, Google Pay, Paytm, BHIM ಮುಂತಾದ apps ಬಳಸುವವರು ಹೊಸ limits, security rules ಮತ್ತು transaction ನಿಯಮಗಳನ್ನು ತಿಳಿದುಕೊಂಡರೆ ಸುರಕ್ಷಿತವಾಗಿ ಹಣ ವರ್ಗಾವಣೆ ಮಾಡಬಹುದು. UPI ನಮ್ಮ ದೈನಂದಿನ ಜೀವನವನ್ನು ಇನ್ನಷ್ಟು ಸುಲಭ ಮತ್ತು ವೇಗವಾಗಿಸಿದೆ.
ಧನ್ಯವಾದಗಳು
ಇದನ್ನು ಓದಿ : Top 20 Government Apps in India 2026: ಜನರಿಗೆ ಉಪಯೋಗವಾಗುವ ಅತ್ಯುತ್ತಮ ಸರ್ಕಾರಿ Apps List