Bharat Electronics Limited Recruitment 2026: Senior Assistant Engineer ಹುದ್ದೆಗಳಿಗೆ ಅರ್ಜಿ ಆಹ್ವಾನ – ಸಂಪೂರ್ಣ ಮಾಹಿತಿ
ಭಾರತದಲ್ಲಿ ಸರ್ಕಾರಿ ಉದ್ಯೋಗಕ್ಕೆ ತಯಾರಿ ನಡೆಸುತ್ತಿರುವ ಲಕ್ಷಾಂತರ ಅಭ್ಯರ್ಥಿಗಳಿಗೆ ಸಂತಸದ ಸುದ್ದಿ ಬಂದಿದೆ. ಇದೀಗ ದೇಶದ ಪ್ರಸಿದ್ಧ ಸಾರ್ವಜನಿಕ ವಲಯದ ಸಂಸ್ಥೆಗಳಲ್ಲೊಂದು ಆದ Bharat Electronics Limited (BEL) 2026 ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ. ಈ ಅಧಿಸೂಚನೆಯ ಪ್ರಕಾರ Senior Assistant Engineer ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ತಾಂತ್ರಿಕ ವಿದ್ಯಾಭ್ಯಾಸ ಪಡೆದವರು ಮತ್ತು ಅನುಭವ ಹೊಂದಿರುವವರು ಹಾಗೂ ಸ್ಥಿರ ಉದ್ಯೋಗ ಹುಡುಕುತ್ತಿರುವವರಿಗೆ ಇದು ಅತ್ಯುತ್ತಮ ಅವಕಾಶವಾಗಿದೆ.
BEL ಸಂಸ್ಥೆ ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ಎಲೆಕ್ಟ್ರಾನಿಕ್ ಸಾಧನಗಳು, ರಡಾರ್ ವ್ಯವಸ್ಥೆಗಳು, ಕಮ್ಯುನಿಕೇಶನ್ ಸಿಸ್ಟಮ್ಗಳು, ನಾವಿಗೇಶನ್ ಉಪಕರಣಗಳು ಸೇರಿದಂತೆ ಹಲವು ಮಹತ್ವದ ಉತ್ಪನ್ನಗಳನ್ನು ನಿರ್ಮಿಸುತ್ತದೆ. ಭಾರತದ ರಕ್ಷಣಾ ಶಕ್ತಿಗೆ ಬಲ ನೀಡುವ ಸಂಸ್ಥೆಯಾಗಿ BEL ಬಹಳ ಮಹತ್ವ ಪಡೆದಿದೆ. ಇಂತಹ ಸಂಸ್ಥೆಯಲ್ಲಿ ಕೆಲಸ ಮಾಡುವ ಅವಕಾಶ ಸಿಗುವುದು ಅನೇಕರ ಕನಸು.
ಈ ನೇಮಕಾತಿಯಲ್ಲಿ ಒಟ್ಟು 43 Senior Assistant Engineer ಹುದ್ದೆಗಳು ಖಾಲಿ ಇದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಉತ್ತಮ ಸಂಬಳ, ಸರ್ಕಾರಿ ಸೌಲಭ್ಯಗಳು, ಭವಿಷ್ಯ ಭದ್ರತೆ ಹಾಗೂ ವೃತ್ತಿ ಬೆಳವಣಿಗೆ ಸಿಗಲಿದೆ. ಆದ್ದರಿಂದ ಅರ್ಹ ಅಭ್ಯರ್ಥಿಗಳು ಈ ಅವಕಾಶವನ್ನು ತಪ್ಪಿಸಿಕೊಳ್ಳದೆ ಅರ್ಜಿ ಸಲ್ಲಿಸಬೇಕು.
BEL ಸಂಸ್ಥೆಯ ಬಗ್ಗೆ ನಿಮಗೆ ಸಂಪೂರ್ಣ ಪರಿಚಯ
Bharat Electronics Limited ಅನ್ನು 1954ರಲ್ಲಿ ಸ್ಥಾಪಿಸಲಾಯಿತು. ಇದು ಭಾರತದ ರಕ್ಷಣಾ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸಾರ್ವಜನಿಕ ವಲಯದ ಸಂಸ್ಥೆಯಾಗಿದೆ . BEL ದೇಶದ ರಕ್ಷಣಾ ಪಡೆಗಳಿಗೆ ಅತ್ಯಾಧುನಿಕ ತಂತ್ರಜ್ಞಾನ ಉಪಕರಣಗಳನ್ನು ತಯಾರಿಸುತ್ತದೆ.ಆದ್ದರಿಂದ ಇದು ದೇಶದ ಸೇವೆಯಲ್ಲಿಯೂ ತನ್ನ ಕಾರ್ಯವನ್ನು ನಿರ್ವಹಿಸುತ್ತದೆ.
BEL ಸಂಸ್ಥೆಯ ಉತ್ಪನ್ನ ಗಳು
- ರಡಾರ್ ವ್ಯವಸ್ಥೆಗಳು
- ನೌಕಾಪಡೆ ಸಂವಹನ ಸಾಧನಗಳು ಲಭ್ಯ
- ವಾಯುಪಡೆ ಉಪಕರಣಗಳು
- ಕ್ಷಿಪಣಿ ನಿಯಂತ್ರಣ ವ್ಯವಸ್ಥೆಗಳು
- ವೈದ್ಯಕೀಯ ಎಲೆಕ್ಟ್ರಾನಿಕ್ಸ್ ಸಾಧನಗಳು
- ಸ್ಮಾರ್ಟ್ ಸಿಟಿ ಟೆಕ್ನಾಲಜಿ
- ಸೈಬರ್ ಸುರಕ್ಷತಾ ವ್ಯವಸ್ಥೆಗಳು ಲಭ್ಯ
BEL ಸಂಸ್ಥೆಯಲ್ಲಿ ಕೆಲಸ ಮಾಡುವುದರಿಂದ ಕೇವಲ ಸಂಬಳ ಮಾತ್ರವಲ್ಲ, ದೇಶ ಸೇವೆಯ ಭಾಗವಾಗುವ ಗೌರವವೂ ಸಿಗುತ್ತದೆ ಮತ್ತು ಇದರ ಜೊತೆಗೆ ಉದ್ಯೋಗ ಭದ್ರತೆ ಕೂಡ ದೊರೆಯುತ್ತದೆ.
ನೇಮಕಾತಿಯ ಬಗ್ಗೆ ನಿಮಗೆ ಮುಖ್ಯ ಮಾಹಿತಿ
| ವಿವರ | ಮಾಹಿತಿ |
|---|---|
| ಸಂಸ್ಥೆ | Bharat Electronics Limited |
| ಹುದ್ದೆ | Senior Assistant Engineer |
| ಒಟ್ಟು ಹುದ್ದೆಗಳು | 43 |
| ಅರ್ಜಿ ವಿಧಾನ | ಆಫ್ಲೈನ್ |
| ಉದ್ಯೋಗ ಸ್ಥಳ | ಭಾರತದ ವಿವಿಧ ಘಟಕಗಳು |
| ಸಂಬಳ | ₹30,000 ರಿಂದ ₹1,20,000 |
| ಕೊನೆಯ ದಿನಾಂಕ | 18 ಮೇ 2026 |
ಇದನ್ನು ಓದಿ : 2026 UPI New Rules Update : ಹೊಸ ನಿಯಮಗಳು, Daily Limit, Charges & Best Apps ಗಳ ಬಗ್ಗೆ ಸಂಪೂರ್ಣ ಮಾಹಿತಿ
ಹುದ್ದೆಗಳ ಸಂಪೂರ್ಣ ವಿವರ
BEL ನ ನೇಮಕಾತಿಯಲ್ಲಿ Senior Assistant Engineer (Electronics) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ತಾಂತ್ರಿಕ ವಿಭಾಗಗಳಲ್ಲಿ ಕೆಲಸ ನಿರ್ವಹಿಸಲಿದ್ದಾರೆ.ಇದು iti ಮತ್ತು diploma ಪದವಿಯನ್ನು ಪೂರ್ಣ ಗೊಳಿಸಿದವರಿಗೆ ಒಂದು ಅತ್ಯುನ್ನತ ಅವಕಾಶವಾಗಿದೆ.
ಹುದ್ದೆಯ ಮುಖ್ಯ ವಿಭಾಗಗಳು
- ಎಲೆಕ್ಟ್ರಾನಿಕ್ ಉಪಕರಣಗಳ ನಿರ್ವಹಣೆ
- ಪ್ರಾಜೆಕ್ಟ್ ತಾಂತ್ರಿಕ ಕಾರ್ಯಗಳು
- ಉತ್ಪಾದನಾ ವಿಭಾಗ ಸಹಾಯ
- ಗುಣಮಟ್ಟ ಪರಿಶೀಲನೆ
- ತಾಂತ್ರಿಕ ಸಮಸ್ಯೆ ಪರಿಹಾರ
- ಫೀಲ್ಡ್ ಸಪೋರ್ಟ್
ವರ್ಗವಾರು ಹುದ್ದೆಗಳಾಗಿ ಹಂಚಿಕೆ ಮಾಡಲಾಗಿದೆ
| ವರ್ಗ | ಹುದ್ದೆಗಳು |
|---|---|
| ಸಾಮಾನ್ಯ (UR) | 22 |
| OBC | 11 |
| SC | 7 |
| ST | 3 |
| ಒಟ್ಟು | 43 |
👉ಮೀಸಲಾತಿಗಳನ್ನು ಸರ್ಕಾರದ ನೀತಿ ನಿಯಮಾನುಸಾರಗಳಿಗೆ ಅನುಗುಣವಾಗಿ ನೀಡಲಾಗುತ್ತದೆ
ವಿದ್ಯಾರ್ಹತೆ
💥ಮಾನ್ಯತೆ ಪಡೆದ ಸಂಸ್ಥೆಯಿಂದ Diploma in Electronics Engineering ಅಥವಾ iti ನಲ್ಲಿ electronic mechanic course ಅನ್ನು ಪೂರ್ಣಗೋಳಿಸಿರಬೇಕು ಇಲ್ಲವಾದರೆ
💥ಸಮಾನ ತಾಂತ್ರಿಕ ಅರ್ಹತೆಯನ್ನು ತಿಳಿದಿರಲೇ ಬೇಕು
👉ಕೆಲವು ಹುದ್ದೆಗಳಿಗೆ ಅನುಭವವೂ ಅಗತ್ಯವಿರಬಹುದು.
ಅನುಭವದ ಅಗತ್ಯ ಇದೆಯೇ?
ಹೌದು. Senior Assistant Engineer ಹುದ್ದೆ ಆದ್ದರಿಂದ ಸಂಬಂಧಿತ ಕ್ಷೇತ್ರದಲ್ಲಿ ಅನುಭವ ಇರುವವರಿಗೆ ಆದ್ಯತೆ ನೀಡಲಾಗುತ್ತದೆ.
ಅನುಭವ ಕ್ಷೇತ್ರಗಳು:
- Electronics Maintenance
- Industrial Systems
- Communication Equipment
- Defence Electronics
- Testing & ರಿಪೇರ್
ಗರಿಷ್ಠ ವಯೋಮಿತಿ
- ಸಾಮಾನ್ಯ ಅಭ್ಯರ್ಥಿಗಳು – 50 ವರ್ಷ
- OBC – 53 ವರ್ಷ
- SC/ST – 55 ವರ್ಷ
👉ಸರ್ಕಾರದ ನಿಯಮಾನುಸಾರ ವಯೋ ಸಡಿಲಿಕೆ ಅನ್ವಯಿಸುತ್ತದೆ.
ವೇತನ ವಿವರ
ಸರ್ಕಾರದ ಅದಿನದಲ್ಲಿ ಕಾರ್ಯ ನಿರ್ವಹಿಸುತ್ತಿರುವುದರಿಂದ BEL ಸಂಸ್ಥೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಉತ್ತಮ ಸಂಬಳ ದೊರೆಯುತ್ತದೆ.
ಮಾಸಿಕ ವೇತನ:
💥₹30,000 ರಿಂದ ₹1,20,000 ವರೆಗೆ
ಇದಲ್ಲದೆ ಇದರ ಜೊತೆಗೆ ಅನೇಕ ಸೌಲಭ್ಯಗಳು ಕೂಡ ದೊರೆಯುತ್ತದೆ :
- DA
- HRA
- Medical Allowance
- PF
- ಬೋನಸ್
- Pension ಬೆನಿಫಿಟ್ಸ್ (ನಿವೃತ್ತಿ ವೇತನ )
BEL ಸಂಸ್ಥೆ ಯಲ್ಲಿ ಉದ್ಯೋಗ ಪಡೆಯುವುದರಿಂದ ಸಿಗುವ ಪ್ರಯೋಜನ ಗಳು
ನೇಮಕಾತಿಯ ವಿಧಾನ
BEL ನೇಮಕಾತಿ ಪ್ರಕ್ರಿಯೆ ಕೆಳಗಿನಂತಿರುತ್ತದೆ :
1. ಲಿಖಿತ ಪರೀಕ್ಷೆಯನ್ನು ನಡೆಸಲಾಗುತ್ತದೆ
ತಾಂತ್ರಿಕ ಹಾಗೂ ಸಾಮಾನ್ಯ ಜ್ಞಾನ ಪ್ರಶ್ನೆಗಳು.
2. ಸಂದರ್ಶನವಿರುತ್ತದೆ
ಅನುಭವ ಹಾಗೂ ಕೌಶಲ್ಯ ಪರಿಶೀಲನೆ.
3. ದಾಖಲೆ ಪರಿಶೀಲನೆ ಇರುತ್ತದೆ
ಅಂಕಪಟ್ಟಿ, ಜಾತಿ ಪ್ರಮಾಣ ಪತ್ರ ಇತ್ಯಾದಿ.
4. ವೈದ್ಯಕೀಯ ಪರೀಕ್ಷೆ ಇರುತ್ತದೆ
ಅಗತ್ಯವಿದ್ದರೆ.
ಪರೀಕ್ಷಾ ವಿಷಯಗಳು
💥ತಾಂತ್ರಿಕ ವಿಷಯಗಳು
- Basic Electronics
- Digital Electronics
- Communication Systems
- Microprocessors
- Network Theory
💥ಸಾಮಾನ್ಯ ವಿಷಯಗಳು
- General Knowledge
- Current Affairs
- Reasoning
- Aptitude
- English ಬಸಿಕ್ಸ್
👉ಮುಂತಾದ ವಿಷಯ ಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡರೆ ಉದ್ಯೋಗಳ ವನ್ನು ಪಡೆಯಲು ನಿಮಗೆ ಸುಲಭವಾಗುತ್ತದೆ
ಅರ್ಜಿ ಶುಲ್ಕ
💥ಅಧಿಕೃತ ನೋಟಿಫಿಕೇಶನ್ ಪರಿಶೀಲಿಸಬೇಕು.
ಸಾಮಾನ್ಯವಾಗಿ:
- General/OBC – ಶುಲ್ಕ ಇರಬಹುದು
- SC/ST/PWD – ವಿನಾಯಿತಿ ಇರಬಹುದು
ಅರ್ಜಿ ಸಲ್ಲಿಸುವ ವಿಧಾನ
ಈ ನೇಮಕಾತಿಗೆ Offline Application ಮಾತ್ರ.
💥ಹಂತ 1:
BEL ಅಧಿಕೃತ ವೆಬ್ಸೈಟ್ ತೆರೆಯಿರಿ.
💥ಹಂತ 2:
Recruitment ವಿಭಾಗಕ್ಕೆ ಹೋಗಿ.
💥ಹಂತ 3:
Notification ಡೌನ್ಲೋಡ್ ಮಾಡಿ.
💥ಹಂತ 4:
Application Form ಮುದ್ರಿಸಿ.
💥ಹಂತ 5:
ಎಲ್ಲ ವಿವರ ತುಂಬಿ.
💥ಹಂತ 6:
ದಾಖಲೆ ಸೇರಿಸಿ.
💥ಹಂತ 7:
ಪೋಸ್ಟ್ ಮೂಲಕ ಕಳುಹಿಸಿ.
ಅಗತ್ಯ ದಾಖಲೆಗಳು
- SSLC Marks ಕಾರ್ಡ್
- ಡಿಪ್ಲೋಮ ಸರ್ಟಿಫಿಕೇಟ್
- Experience ಸರ್ಟಿಫಿಕೇಟ್
- ಆಧಾರ್ಕಾ ರ್ಡ್
- ಫೋಟೋ
- ಸಿಗ್ನೇಚರ್
- Caste ಸರ್ಟಿಫಿಕೇಟ್
- Resume
ಅರ್ಜಿಯನ್ನು ಸಲ್ಲಿಸುವ ಕೊನೆಯ ದಿನಾಂಕ
💥18 ಮೇ 2026
ಇದನ್ನು ಓದಿ : BSNL Recruitment 2026 Update: ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ ವಿಸ್ತರಣೆ – ಸಂಪೂರ್ಣ ಮಾಹಿತಿ
FAQ – Bharat Electronics Limited Recruitment 2026
1. BEL Recruitment 2026 ಯಾವ ಸಂಸ್ಥೆಯ ನೇಮಕಾತಿ?
BEL Recruitment 2026 Bharat Electronics Limited ಸಂಸ್ಥೆಯ ನೇಮಕಾತಿಯಾಗಿದೆ.
2. ಯಾವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ?
Senior Assistant Engineer ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
3. ಒಟ್ಟು ಎಷ್ಟು ಹುದ್ದೆಗಳು ಖಾಲಿ ಇವೆ?
ಒಟ್ಟು 43 ಹುದ್ದೆಗಳು ಖಾಲಿ ಇವೆ.
4. ಅರ್ಜಿ ಸಲ್ಲಿಸುವ ವಿಧಾನ ಏನು?
ಅರ್ಜಿ ಆಫ್ಲೈನ್ ಮೂಲಕ ಸಲ್ಲಿಸಬೇಕು.
5. ಅರ್ಜಿ ಕೊನೆಯ ದಿನಾಂಕ ಯಾವುದು?
18 ಮೇ 2026 ಕೊನೆಯ ದಿನಾಂಕವಾಗಿದೆ.
6. ವಿದ್ಯಾರ್ಹತೆ ಏನು?
Diploma in Electronics Engineering ಅಥವಾ ಸಮಾನ ತಾಂತ್ರಿಕ ಅರ್ಹತೆ ಅಗತ್ಯ.
7. ವಯೋಮಿತಿ ಎಷ್ಟು?
ಗರಿಷ್ಠ 50 ವರ್ಷ. ಮೀಸಲಾತಿ ಅಭ್ಯರ್ಥಿಗಳಿಗೆ ವಯೋಸಡಿಲಿಕೆ ಇದೆ.
8. ಸಂಬಳ ಎಷ್ಟು ಸಿಗುತ್ತದೆ?
₹30,000 ರಿಂದ ₹1,20,000 ವರೆಗೆ ಸಂಬಳ ಸಿಗಬಹುದು.
9. ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?
ಲಿಖಿತ ಪರೀಕ್ಷೆ, ಸಂದರ್ಶನ, ದಾಖಲೆ ಪರಿಶೀಲನೆ ಮೂಲಕ ಆಯ್ಕೆ ನಡೆಯಬಹುದು.
10. ಕರ್ನಾಟಕ ಅಭ್ಯರ್ಥಿಗಳು ಅರ್ಜಿ ಹಾಕಬಹುದೇ?
ಹೌದು, ಕರ್ನಾಟಕ ಸೇರಿದಂತೆ ಭಾರತದ ಎಲ್ಲಾ ಅರ್ಹ ಅಭ್ಯರ್ಥಿಗಳು ಅರ್ಜಿ ಹಾಕಬಹುದು.
💥BEL ಅಧಿಕೃತ Website
Bharat Electronics Limited Recruitment 2026
Bharat Electronics Limited Recruitment 2026 ತಾಂತ್ರಿಕ ಕ್ಷೇತ್ರದಲ್ಲಿ ಸರ್ಕಾರಿ ಉದ್ಯೋಗ ಪಡೆಯಲು ಬಯಸುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶವಾಗಿದೆ. Senior Assistant Engineer ಹುದ್ದೆಗಳು ಉತ್ತಮ ಸಂಬಳ, ಭವಿಷ್ಯ ಭದ್ರತೆ ಹಾಗೂ ಗೌರವಯುತ ಉದ್ಯೋಗವನ್ನು ಒದಗಿಸುತ್ತವೆ. BEL ಎಂಬ ಪ್ರತಿಷ್ಠಿತ ಸಂಸ್ಥೆಯಲ್ಲಿ ಕೆಲಸ ಮಾಡುವ ಅವಕಾಶವನ್ನು ಯಾವುದೇ ಅರ್ಹ ಅಭ್ಯರ್ಥಿಗಳು ಕೈಚೆಲ್ಲಬಾರದು. ಆದ್ದರಿಂದ ಅರ್ಜಿ ಸಲ್ಲಿಸಲು ಆಸಕ್ತರು ಕೊನೆಯ ದಿನಾಂಕದೊಳಗೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ, ತಮ್ಮ ಉದ್ಯೋಗ ಕನಸನ್ನು ನನಸಾಗಿಸಿಕೊಳ್ಳಿ.
ಧನ್ಯವಾದಗಳು
ಇದನ್ನು ಓದಿ : Top 20 Government Apps in India 2026: ಜನರಿಗೆ ಉಪಯೋಗವಾಗುವ ಅತ್ಯುತ್ತಮ ಸರ್ಕಾರಿ Apps List