Best Android Hidden Tricks
Top 10 Hidden Android Features You Should Start Using in 2026 – Full Guide
ಇಂದಿನ ಕಾಲದಲ್ಲಿ smartphone ಇಲ್ಲದೆ ಜೀವನವೇ ಕಷ್ಟ ಅನ್ನೋ ಮಟ್ಟಿಗೆ technology ನಮ್ಮ ದಿನನಿತ್ಯದ ಬದುಕಿನ ಭಾಗವಾಗಿದೆ. ಬೆಳಿಗ್ಗೆ ನಿದ್ದೆ ಯಿಂದ ಎದ್ದೇಲಾಳು alarm ಇಂದ ರಾತ್ರಿ ಮಲಗಲು sleep music ವರೆಗೆ phone ಮೇಲೆ depend ಆಗಿದ್ದೇವೆ. Ade ರೀತಿ Call, WhatsApp, Instagram, YouTube, UPI payment, online classes, office work – ಎಲ್ಲವೂ mobile ಮೂಲಕವೇ ನಡೆಯುತ್ತಿದೆ. ಆದರೆ ಬಹುತೇಕ ಜನರು ತಮ್ಮ Android phone ಅನ್ನು basic use ಗೆ ಮಾತ್ರ ಬಳಸುತ್ತಾರೆ.
ನಿಜವಾಗಿ ನೋಡಿದರೆ Android phone ನಲ್ಲಿ ಸಾಮಾನ್ಯ ಬಳಕೆದಾರರಿಗೆ ಗೊತ್ತಿರದ ಅನೇಕ smart features ಇವೆ. ಈ features ನಿಮ್ಮ ಕೆಲಸವನ್ನು ಸುಲಭ ಮಾಡಬಹುದು, privacy protect ಮಾಡಬಹುದು, battery life ಹೆಚ್ಚಿಸಬಹುದು, phone speed improve ಮಾಡಬಹುದು ಮತ್ತು daily routine ಹೆಚ್ಚು productive ಆಗಿಸಬಹುದು. ಹಲವರು ಹೊಸ phone ತಗೊಳ್ಳುತ್ತಾರೆ, ಆದರೆ ಅದರ full power ಬಳಸೋದಿಲ್ಲ.
ಇಂತಹ Hidden Future ಗಳನ್ನು ತಿಳಿಯೋಣ
1. App Permissions Control – ನಿಮ್ಮ Privacy ರಕ್ಷಿಸುವ Feature
ನಾವು ಹೊಸ app install ಮಾಡಿದಾಗ camera, microphone, contacts, storage, location permission ಕೇಳುತ್ತದೆ. ಹಲವರು ಯೋಚನೆ ಮಾಡದೇ Allow ಕೊಡುತ್ತಾರೆ. ಇದು privacy risk ಆಗಬಹುದು.
ಕೆಲವು unnecessary apps ನಿಮ್ಮ data access ಮಾಡಬಹುದು. ಉದಾಹರಣೆಗೆ flashlight app location ಕೇಳಬಹುದು – ಇದು suspicious.
ಹೇಗೆ check ಮಾಡಬೇಕು:
- Settings open ಮಾಡಿ
- Privacy ಗೆ ಹೋಗಿ
- Permission Manager select ಮಾಡಿ
👉ಇಲ್ಲಿ ಯಾವ app ಯಾವ permission use ಮಾಡುತ್ತಿದೆ ನೋಡಬಹುದು.
ಏನು ಮಾಡಬಹುದು?
- Unused apps permission remove ಮಾಡಿ
- Camera access disable ಮಾಡಿ
- Microphone block ಮಾಡಿ
- Location only while using allow ಮಾಡಿ
Benefit:
✔ Privacy ಸೇಫ್ ಆಗಿರುತ್ತದೆ
✔ Battery ಸೇವ್ ಆಗುತ್ತದೆ
✔ Background tracking ಕಡಿಮೆಯಾಗುತ್ತದೆ
2. Digital Wellbeing – Phone Addiction ಕಡಿಮೆ ಮಾಡುವ Feature
ಇಂದು ಹಲವರಿಗೆ screen addiction ಇದೆ. Reels ನೋಡುತ್ತಾ ಸಮಯ ಹೋಗುತ್ತದೆ. ಓದೋಕೆ ಕೂತರೂ notifications distract ಮಾಡುತ್ತವೆ.
Digital Wellbeing feature ನಿಮ್ಮ phone usage control ಮಾಡಲು ಸಹಾಯ ಮಾಡುತ್ತದೆ.
Features:
- Daily screen time report ಮಾಡುತ್ತದೆ
- ಯಾವ app ಹೆಚ್ಚು use ಮಾಡ್ತೀರಿ ತೋರಿಸುತ್ತದೆ
- App timer set ಮಾಡಬಹುದು
- Bedtime ಮೋಡ್ ಸೆಟ್ ಮಾಡಬಹುದು
- Focus ಮೋಡ್ ನಲ್ಲಿ ಇಡಬಹುದು
Example:
- Instagramಗೆ 30 minutes limit set ಮಾಡಬಹುದು. ನಂತರ app lock ಆಗುತ್ತದೆ.
- Students ಗೆ ತುಂಬಾ useful
- Exam ಸಮಯದಲ್ಲಿ distractions avoid ಮಾಡಬಹುದು.
3. Battery Saver Automation – Battery ಹೆಚ್ಚು ಕಾಲ ಉಳಿಸುವ Trick
Phone battery ಬೇಗ ಖಾಲಿ ಆಗ್ತಿದೆಯಾ? ಈ feature ತುಂಬಾ helpful.
ಹೇಗೆ enable ಮಾಡುವುದು:
- ಸೆಟ್ಟಿಂಗ್ಸ್ ಹೋಗಿ
- ಬ್ಯಾಟರಿ
- Battery ಸೆವೆರ್
- Turn on Automatically
👉20% battery ಆದಾಗ auto ON ಆಗಬಹುದು.
ಇದು ಏನು ಮಾಡುತ್ತದೆ?
- Background apps limit
- Brightness reduce
- Sync delay
- Performance optimize
Benefit:
- Travel time ನಲ್ಲಿ ತುಂಬಾ useful.
4. Split Screen Multitasking – ಒಂದೇ ಸಮಯದಲ್ಲಿ ಎರಡು Apps
ಒಂದು app close ಮಾಡಿ ಇನ್ನೊಂದು open ಮಾಡುವ ಅವಶ್ಯಕತೆ ಇಲ್ಲ.
Example:
- ಮೇಲ್ಭಾಗ YouTube lecture
- ಕೆಳಭಾಗ Notes app
ಅಥವಾ
- Chrome browser
- Calculator
ಹೇಗೆ:
- Recent apps open ಮಾಡಿ
- App icon ಮೇಲೆ tap ಮಾಡಿ
- Split Screen ಆಯ್ಕೆ ಮಾಡಿ
Benefit:
✔ Students ಗೆ useful
✔ Office ಕೆಲಸ ವೇಗ
✔ Multitasking easy
5. Nearby Share / Quick Share – Fast File Transfer
Bluetooth slow ಅನ್ನಿಸುತ್ತಿದೆಯಾ? ಈಗ Android ನಲ್ಲಿ Quick Share ಇದೆ.
Transfer ಮಾಡಬಹುದಾದವು:
- Photos
- Videos
- PDF files
- Documents
- Apps
Benefit:
✔ Fast speed
✔ Internet ಬೇಡ
✔ Easy sharing
👉Friends ಜೊತೆ files share ಮಾಡಲು best.
6. Live Caption – Sound ಇಲ್ಲದೆ Video ಅರ್ಥವಾಗುವ Feature
Video ನೋಡೋಕೆ speaker ಬೇಡ. Phone ಸ್ವತಃ subtitles generate ಮಾಡುತ್ತದೆ.
Useful For:
- English learning
- Silent place ನಲ್ಲಿ video
- Hearing support
Example:
YouTube, reels, downloaded videos.
Benefit:
Language learningಗೆ best.
7. One-Handed Mode – ದೊಡ್ಡ Screen Phone Easy Use
ಈಗ phones ದೊಡ್ಡ screens ಬರುತ್ತವೆ. ಒಂದೇ ಕೈಯಲ್ಲಿ use ಮಾಡೋದು ಕಷ್ಟ.
One-Handed Mode ಏನು ಮಾಡುತ್ತದೆ?
Screen size temporary reduce ಆಗುತ್ತದೆ.
Enable Steps:
- Settings
- System
- Gestures
- One-Handed Mode
Benefit:
Walking ಸಮಯದಲ್ಲಿ ಅಥವಾ busy ಇದ್ದಾಗ useful.
8. Find My Device – Phone ಕಳೆದು ಹೋದರೆ Lifesaver
- Phone ತಪ್ಪಿಸಿಕೊಂಡ್ರೆ panic ಬೇಡ.
- Google Find My Device ಮೂಲಕ:
- Phone location track ಮಾಡಬಹುದು
- Ring ಮಾಡಬಹುದು
- Lock ಮಾಡಬಹುದು
- Data erase ಮಾಡಬಹುದು
Requirement:
Google account login ಇರಬೇಕು.
Benefit:
Security ಗೆ must-use feature.
9. Developer Options – Speed Increase Secret Setting
ಈ feature hidden ಆಗಿರುತ್ತದೆ.
Enable ಮಾಡುವುದು:
- Settings
- About Phone
- Build Number ಮೇಲೆ 7 ಬಾರಿ tap
👉ಅನಂತರ Developer Options open ಆಗುತ್ತದೆ.
Useful Setting:
Animation Scale 1x ಇಂದ 0.5x ಮಾಡಿ.
Result:
Phone fast feel ಆಗುತ್ತದೆ.
Note:
Unknown settings change ಮಾಡಬೇಡಿ.
10. Notification History – Delete ಆದ Notification ಮತ್ತೆ ನೋಡಿ
OTP ಬಂದಿತ್ತು ಆದರೆ swipe ಮಾಡಿ delete ಆಯಿತಾ? No problem.
Enable:
- Settings
- Notifications
- Notification History
Benefit:
✔ OTP ಮತ್ತೆ ನೋಡಬಹುದು
✔ Missed alerts check ಮಾಡಬಹುದು
✔ Accidentally deleted messages recover
ಇದನ್ನು ಓದಿ : ATM New Rules 2026: ಗ್ರಾಹಕರು ತಪ್ಪದೇ ತಿಳಿಯಬೇಕಾದ ಸಂಪೂರ್ಣ ಮಾಹಿತಿ ಮತ್ತು ಪ್ರಮುಖ ಬದಲಾವಣೆಗಳು..!
Bonus Tips for Android Users in 2026
💥Auto Dark Mode
Night time ನಲ್ಲಿ eyes safe.
💥Gesture Navigation
Buttons ಬೇಡ, swipe use ಮಾಡಿ.
💥Storage Cleaner
Junk files clear ಮಾಡಿ.
💥Adaptive Brightness
Automatic brightness adjust ಆಗುತ್ತದೆ.
💥Android Phone ಇನ್ನಷ್ಟು Smart ಆಗಿಸೋಕೆ Tips
Unused apps uninstall ಮಾಡಿ
💥Weekly restart ಮಾಡಿ
Software update ಮಾಡಿ
💥Original charger use ಮಾಡಿ
Storage 80% ಕ್ಕಿಂತ ಹೆಚ್ಚು ತುಂಬಿಸಬೇಡಿ
Best Android Hidden Tricks in 2026 – ನಿಮ್ಮ Phoneಗೆ Powerful Features
ಇಂದಿನ ಕಾಲದಲ್ಲಿ Android smartphone ನಮ್ಮ ಜೀವನದ ಪ್ರಮುಖ ಭಾಗವಾಗಿದೆ. ಆದರೆ ಬಹುತೇಕ ಜನರು phone ಅನ್ನು ಕೇವಲ ಕರೆ, WhatsApp, YouTube ಮತ್ತು social media ಬಳಸಲು ಮಾತ್ರ ಉಪಯೋಗಿಸುತ್ತಾರೆ. ವಾಸ್ತವವಾಗಿ Android phone ಒಳಗೆ ಹಲವಾರು hidden features ಇವೆ, ಅವುಗಳನ್ನು ಸರಿಯಾಗಿ ಬಳಸಿದರೆ ನಿಮ್ಮ ಕೆಲಸಗಳು ಸುಲಭವಾಗುತ್ತವೆ, ಸಮಯ ಉಳಿಯುತ್ತದೆ ಮತ್ತು phone performance ಕೂಡ ಉತ್ತಮವಾಗುತ್ತದೆ. Battery saver, privacy settings, split screen, notification history, live caption ಇಂತಹ smart features ನಿಮ್ಮ ದಿನನಿತ್ಯದ ಬಳಕೆಯನ್ನು ಇನ್ನಷ್ಟು ಸುಧಾರಿಸಬಹುದು.
ಈ ಲೇಖನದಲ್ಲಿ ತಿಳಿಸಿದ Top 10 Hidden Android Features ಅನ್ನು ನೀವು ಇಂದುಲೇ settings ನಲ್ಲಿ ಹೋಗಿ try ಮಾಡಿ ನೋಡಿ. ಸಣ್ಣದಾಗಿ ಕಾಣುವ ಈ options ನಿಮ್ಮ smartphone experience ಅನ್ನು next level ಗೆ ತೆಗೆದುಕೊಂಡು ಹೋಗುವ ಶಕ್ತಿ ಹೊಂದಿವೆ. Phone speed ಹೆಚ್ಚಿಸಲು, battery ಹೆಚ್ಚು ಕಾಲ ಉಳಿಸಲು, privacy ಕಾಪಾಡಲು ಮತ್ತು productivity ಹೆಚ್ಚಿಸಲು ಇವು ತುಂಬಾ ಉಪಯುಕ್ತವಾಗಿವೆ.
ಧನ್ಯವಾದಗಳು
ಇದನ್ನು ಓದಿ : Top 10 Govt Website : ಭಾರತದಲ್ಲಿ ಹೆಚ್ಚು ಉಪಯೋಗವಾಗುವ ಟಾಪ್ 10 ಸರ್ಕಾರಿ ವೆಬ್‌ಸೈಟ್‌ಗಳು ಮತ್ತು ಅವುಗಳ ಪ್ರಮುಖ ಉಪಯೋಗಗಳು (2026)